ಡೊಮಿನಿಕ್ ಗ್ಯಾಸ್ಟನ್ ಆಂಡ್ರೆ ಸ್ಟ್ರಾಸ್ ಕಾಹ್ನ್ ಅವರು ೧೯೪೯ ಎಪ್ರಿಲ್ ೨೫ ರಂದು ಜನಿಸಿದ್ದರು.ಇವರು ಮಾಜಿ ಫ್ರೆಂಚ್ ರಾಜಕಾರಣಿ .ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯಸ್ಥ ಡೊಮಿನಿಕ್ ಸ್ಟ್ರಾಸ್ ಕಾನ್ . ಕಾನ್ ಅವರು ೧೯೯೭ ರಿಂದ ೧೯೯೯ರ ವರೆಗೆ ಫ್ರಾನ್ಸ್‌ನ ಆರ್ಥಿಕ ಸಚಿವರಾಗಿದ್ದರು. ಕಳೆದ ವರ್ಷದ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವಲ್ಲಿ ಕಾನ್ ಪ್ರಮುಖ ಪಾತ್ರ ವಹಿಸಿದ್ದರಿಂದ ಪ್ರಮುಖ ರಾಷ್ಟ್ರಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. == ಉಲ್ಲೇಖಗಳು ==